ಈ ವಿಚಾರದಲ್ಲಿ ರಾಸ್ ಟೇಲರ್ ಗೆ ಕ್ರಿಸ್‌ ಗೇಲ್‌ ಸ್ಫೂರ್ತಿ | Oneindia Kannada

2019-05-27 1

New Zealand's experienced batsman Ross Taylor hints about retirement and says he will continue playing depends on his body status after the World Cup. Ross Taylor says, Chris Gayle is the inspiration for the Retirement


ನ್ಯೂಜಿಲೆಂಡ್‌ ತಂಡದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ನಿವೃತ್ತಿ ಕುರಿತಾಗಿ ಸುಳಿವು ನೀಡಿದ್ದು, ವಿಶ್ವಕಪ್‌ ಮುಗಿದ ನಂತರ ತಮ್ಮ ದೇಹ ಸ್ಥಿತಿ ಉತ್ತಮವಾಗಿದಲ್ಲಿ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ. ನಿವೃತ್ತಿ ವಿಚಾರದಲ್ಲಿ ರಾಸ್‌ ಟೇಲರ್‌ಗೆ ಕ್ರಿಸ್‌ ಗೇಲ್‌ ಸ್ಫೂರ್ತಿ

Videos similaires